Random Video

Isuzu V-Cross D-Max KANNADA Review | Punith Bharadwaj

2022-09-14 11,031 Dailymotion

Isuzu V-Cross D-Max Review in Kannada by Punith Bharadwaj | ಇಸುಝು ವಿ-ಕ್ರಾಸ್ ಡಿ-ಮ್ಯಾಕ್ಸ್ ಆವೃತ್ತಿಯು ಭಾರತದಲ್ಲಿ ಸದ್ಯ ಲಭ್ಯವಿರುವ ಎರಡು ಪ್ರಮುಖ ಪಿಕ್-ಅಪ್ ಟ್ರಕ್‌ಗಳಲ್ಲಿ ಒಂದಾಗಿದೆ. ನಾವು ಇತ್ತೀಚೆಗೆ ಹೊಸ ವಿ-ಕ್ರಾಸ್ ಡಿ-ಮ್ಯಾಕ್ಸ್ ಅನ್ನು ಆನ್-ರೋಡ್ ಮತ್ತು ಆಫ್-ರೋಡ್ ಕಾರ್ಯಕ್ಷಮತೆಯನ್ನು ಪರೀಕ್ಷಿಸಿದ್ದು, ಹೊಸ ಮಾದರಿಯ ಈ ಹಿಂದಿನ ಆವೃತ್ತಿಗಿಂತಲೂ ಕೆಲವೇ ಕೆಲವು ಹೊಸ ಬದಲಾವಣೆ ಹೊರತುಪಡಿಸಿ ದೊಡ್ಡ ಬದಲಾವಣೆ ಕಂಡಿಲ್ಲ. ಪ್ರಸ್ತುತ ಮಾದರಿಯಲ್ಲಿ ಕಂಪನಿಯು ದೊಡ್ಡ ಟಚ್‌ಸ್ಕ್ರೀನ್ ಸೇರಿದಂತೆ ಕೆಲವು ಹೊಸ ಬದಲಾವಣೆ ಪರಿಚಯಿಸಿದ್ದು, ಹೊಸ ಪಿಕ್-ಅಪ್ ಟ್ರಕ್ ಆಫ್ ರೋಡ್ ಕಾರ್ಯಕ್ಷಮತೆ ತಿಳಿಯಲು ಈ ವಿಮರ್ಶೆ ವಿಡಿಯೋ ವೀಕ್ಷಿಸಿ.

#IsuzuVCrossDMax #VCrossDMax #VCrossDMaxPrice #VCrossDMaxOffroad #VCrossDMaxSuspension #VCrossDMaxInteriors #VCrossDMaxFeatures #VCrossDMaxVariants #VCrossDMax4WD #NewVCrossDMax